ರಾಜ್ಯ ರೈತ ಬಚಾವೊ ಫೌಂಡೇಷನ್ ಟ್ರಸ್ಟ್‌ (ರಿ)


ರೈತರೇ ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಿಲ್ಲಿಸಿ.

ರಾಜ್ಯ ರೈತರು ಸತತ ಸಾಲ ಬಾಧೆಯಿಂದ ತತ್ತರಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಾರಣವೇನೆಂದರೆ, ವ್ಯವಸಾಯ ಮಾಡುವ ರೈತ ನಷ್ಟದಲ್ಲಿ ಸಿಲುಕಿದ್ದಾರೆ. ಸತತ ಬರಗಾಲದಿಂದ ರೈತರು ಕಂಗಾಲಾಗಿದ್ದಾರೆ. ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಆದ ನಷ್ಟವೂ ಇದಕ್ಕೆ ಕಾರಣ. ಬೆಳೆದ ಫಲ ಸರಿಯಾಗಿ ಕೈಗೆ ಸಿಗದೆ ನಷ್ಟ ಅನುಬವಿಸುತ್ತಿದ್ದಾರೆ. ಪ್ರತಿಯೊಬ್ಬರೂ ಕಷ್ಟ ಸುಖದ ಬಗ್ಗೆ ಹೋರಾಟ ಮಾಡುವ ಜನರು. ಅನ್ನ ಕೊಡುವ ರೈತರು ನಿರಂತರವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾ ಇದ್ದರೂ ಯಾರೂ ಆ ಕಡೆಗೆ ಗಮನ ಹರಿಸುತ್ತಿಲ್ಲ.


Card image cap
Umesh KB
Founder Secretary

phone_android +91-948-211-8873keyboard_arrow_right View Project